YHAI, Shimoga Dist Unit – is organizing a Trek to Gadai Kallu – ಗಡಾಯಿಕಲ್ಲು (Narasimhagadh – ನರಸಿಂಹಗಢ).
ವಿವರ
Day – 1 : ದಿನಾಂಕ 06 ನೇ ಶನಿವಾರ ರಾತ್ರಿ 8:30ಕ್ಕೆ ಶಿವಮೊಗ್ಗದಿಂದ ನಮ್ಮ ಬಸ್ಸಿನಲ್ಲಿ ಹೊರಟು ಧರ್ಮಸ್ಥಳ ತಲುಪಿ ವಿಶ್ರಾಂತಿ ಪಡೆಯುವುದು.
(ಶ್ರೀ ಮಂಜುನಾಥ ಸ್ವಾಮಿ ದರ್ಶನ ಈ ಪ್ರಯಾಣದ ಭಾಗವಾಗಿರುವುದಿಲ್ಲ)
Day – 2 : ದಿನಾಂಕ 07 ನೇ ಭಾನುವಾರ ಬೆಳಗ್ಗೆ 7:30ಕ್ಕೆ ಧರ್ಮಸ್ಥಳದಿಂದ ಹೊರಟು ಬೆಳಗಿನ ಉಪಹಾರ ಸೇವಿಸಿ 9:00ಕ್ಕೆ ಗಡಾಯಿಕಲ್ಲು ಚಾರಣ ಪ್ರಾರಂಭಿಸುವುದು.
ಮಧ್ಯಾಹ್ನ ಒಂದಕ್ಕೆ ಎರ್ಮಾಯಿ ಜಲಪಾತದ ಕಡೆಗೆ 30 ನಿಮಿಷ ಪ್ರಯಾಣ
ಎರ್ಮಯಿ ಜಲಪಾತದಲ್ಲಿ ಸ್ನಾನ ಮಾಡಿ ಸಮಯ ಕಳೆದು ಸಂಜೆ 5:30ಕ್ಕೆ ಶಿವಮೊಗ್ಗದ ಕಡೆಗೆ ಪ್ರಯಾಣ ರಾತ್ರಿ 11ಕ್ಕೆ ಶಿವಮೊಗ್ಗ ತಲುಪುವುದು.
ಚಾರಣ ಕ್ಲಿಷ್ಟತೆ
ಗಡಾಯಿಕಲ್ಲು : (3+3) ಕಿಲೋ ಮೀಟರ್ (ಸುಮಾರು 1500+ ಕಲ್ಲಿನ ಮೆಟ್ಟಿಲುಗಳಿವೆ) ಸಾಧಾರಣ ಕ್ಲಿಷ್ಟತೆ
ಎರ್ಮೈ ಜಲಪಾತ : 1 ಕಿ.ಮೀ, ಸುಲಭ
ಚಾರಣ ಶುಲ್ಕ :
YHAI ಸದಸ್ಯರಿಗೆ – : ₹1700/-
YHAI ಸದಸ್ಯರಲ್ಲದವರಿಗೆ : ₹1900/-
ಚಾರಣ ಶುಲ್ಕ ಪಾವತಿಸಿ ಹೆಸರು ನೀಡಿದ 40 ಜನರಿಗೆ ಮೊದಲ ಅವಕಾಶ
ಗಡಾಯಿಕಲ್ಲು ಚಾರಣಕ್ಕೆ online ನೋಂದಣಿ ಕಡ್ಡಾಯವಾಗಿರುವುದರಿಂದ ಹಣ ಪಾವತಿಸಿ ನೋಂದಣಿ ಮಾಡಿದವರನ್ನು ಪರಿಗಣಿಸಲಾಗುತ್ತದೆ..

QR code ಗೆ ಹಣ ಪಾವತಿಸಿ screenshot ಮತ್ತು ಆಧಾರ್ ಅನ್ನು ನಿಮ್ಮ ಹೆಸರಿನೊಂದಿಗೆ ಗ್ರೂಪ್ ನಲ್ಲಿ ಹಾಕಿ.
Your Attention
Please note that this is an environment friendly trek. Do not litter any kind of plastic/ waste in the entire trek route / base camp. You are requested to collect any form of plastic waste found along with way and deposit at the base camp.
JOIN OUR WHATSAPP GROUP :
https://chat.whatsapp.com/GHJTmUhoWkpDhM0y2z0wh6
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ರಾಘವೇಂದ್ರ: 77955 16155
ಶ್ರೀ ಹೇಮಂತ್: 98800 36460